Shri Dandanayaka Ullalthi Daivasthana, Balnadu

Shri Bhattivinayaka Temple, Balnadu Shri Vanashasthara Kshetra, Balnadu

Shri Dandanayaka Ullalthi Daivasthana, Balnadu

ಪುತ್ತೂರು ಎಂದಕೂಡಲೇ ನೆನಪಿಗೆ ಬರುವುದು ಹತ್ತೂರ ಜನರನ್ನು ಕಾಯುವ ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಬಲ್ನಾಡು ಶ್ರೀ ಉಳ್ಳಾಲ್ತಿ ಅಮ್ಮ. ಪುತ್ತೂರಿನ ಇತಿಹಾಸಕ್ಕೆ ಎರಡು ಜಾತ್ರೆಗಳು ನಡೆಯುತ್ತಿವೆ ಎಂದಾದರೆ ಅದು ಒಂದು ಶ್ರೀ ಮಹಾಲಿಂಗೇಶ್ವರನ ಜಾತ್ರೆ, ಬ್ರಹ್ಮರಥೋತ್ಸವ ಹಾಗೂ ಬಲ್ನಾಡು ಉಳ್ಳಾಲ್ತಿ ಅಮ್ಮನ ನೇಮೋತ್ಸವ. ಬಲ್ನಾಡು ಉಳ್ಳಾಲ್ತಿ ಅಮ್ಮನಿಗೆ ತನ್ನದೇ ಆದ ಒಂದು ವಿಶೇಷತೆ ಇದೆ. ಇಲ್ಲಿ ನೆಲೆಯಾಗಿರುವ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತದಿಂದ ಶ್ರೀ ಸುಬ್ರಹ್ಮಣ್ಯ ದೇವರ ಅಪ್ಪಣೆ ಪ್ರಕಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಬಂದು ಅಲ್ಲಿಂದ ಶ್ರೀ ದೇವರ ಆಜ್ಞೆಯಂತೆ ಬಲ್ನಾಡಿನಲ್ಲಿ ನೆಲೆಯಾಗಿವೆ ಎಂದು ಪಾಡ್ದನಗಳಿಂದ ತಿಳಿದು ಬರುತ್ತದೆ.  Know More

Shri. Bhattivinayaka Temple, Balnadu

Shri. Bhattivinayaka Temple, Balnadu

ಬಲ್ನಾಡು ಪ್ರದೇಶದ ಮತ್ತೊಂದು ಕಾರಣಿಕತೆಯ ಕ್ಷೇತ್ರ ಅಲ್ಲದೇ ಇಡೀ ಜಿಲ್ಲೆಯಲ್ಲಿಯೇ ಒಂಟಿ ಗಣಪತಿ ನೆಲೆ ನಿಂತ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿರುವ ಕ್ಷೇತ್ರವೇ ಬಲ್ನಾಡು ಶ್ರೀ ಭಟ್ಟಿವಿನಾಯಕ ಕ್ಷೇತ್ರ. ನಂಬಿದ...

Read More

Shri Vanashasthara Temple, Balnadu

Shri Vanashasthara Temple, Balnadu

ಬಲ್ನಾಡು ಪ್ರದೇಶದಲ್ಲಿ ನೆಲೆ ನಿಂತ ಇನ್ನೊಂದು ಕಾರಣಿಕತೆಯ ಕ್ಷೇತ್ರ ಎಂದರೆ ಅದು ಶ್ರೀ ವನಶಾಸ್ತಾರ ಕ್ಷೇತ್ರ.ಸುಮಾರು 350 ವರ್ಷಗಳ ಇತಿಹಾಸ ಇರುವ ಈ ಕ್ಷೇತ್ರದಲ್ಲಿ ಪ್ರಧಾನವಾಗಿ ಶ್ರೀ ಶಾಸ್ತಾರ ದೇವರು...

Read More

Shri Mahalingeshwara Temple, Puttur

Shri Mahalingeshwara Temple, Puttur

ಪುತ್ತೂರು ಕ್ಷೇತ್ರಕ್ಕೂ ಬಲ್ನಾಡು ಕ್ಷೇತ್ರಕ್ಕೂ ನಿಕಟ ಸಂಪರ್ಕ ಇದೆ: ಹತ್ತೂರ ಭಕ್ತರನ್ನು ತನ್ನ ಶಕ್ತಿಯಿಂದ ಪೊರೆಯುತ್ತಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ನಂಬಿದವರಿಗೆ ಇಂಬು ಕೊಡುತ್ತಾ ದುಷ್ಟರನ್ನು ಶಿಕ್ಷಿಸುತ್ತಾ...

Read More

Temple Location